A farmer from Koppal wrote a letter to Chief minister HD Kumaraswamy to explain his agriculture problems and how to bank officials are harassing him over loan.<br /><br />ರಾಜ್ಯ ಸರ್ಕಾರವು ರೈತರ ಕೃಷಿ ಸಾಲ ಮನ್ನಾ ಘೋಷಿಸಿದರೂ ಕೂಡ ಇದುವರೆಗೆ ಸಾಲಮನ್ನಾ ಆಗಿಲ್ಲ, ರೈತರಿಗೆ ಬ್ಯಾಂಕ್‌ಗಳಿಂದ, ಸೊಸೈಟಿಗಳಿಂದ ನೋಟಿಸ್ ಬರುವುದು ಕೂಡ ತಪ್ಪಿಲ್ಲ.ಕೊಪ್ಪಳ ಜಿಲ್ಲೆಯ ರೈತನೊಬ್ಬ ಸಾಲ ಮರುಪಾವತಿಗೆ ಮೊಬೈಲ್‌ಗೆ ಸಂದೇಶ ಬಂದ ಹಿನ್ನೆಲೆಯಲ್ಲಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.